ಗಮನಿಸಿ: ಬೆಂಬಲಿತ ವೀಕ್ಷಕ ತಂತ್ರಾಂಶ ಆವೃತ್ತಿಗಳು ಇಂಟರ್ನೆಟ್ ಎಕ್ಸ್‌ಪ್ಲೋರರ್ 9+, ಮೊಜಿಲ್ಲಾ 50+ ಮತ್ತು ಕ್ರೋಮ್ 52+

ಇ-ಸೈನ್ ಪ್ರಕ್ರಿಯೆ :

  • ಇ-ಸೈನ್ ಮೇಲೆ ಕ್ಲಿಕ್ ಮಾಡಿ ಮತ್ತು ಅರ್ಜಿ ಸಲ್ಲಿಸಿ
  • ಇ-ಸೈನ್ ಪುಟಕ್ಕೆ ಮರು ನಿರ್ದೇಶಿಸಿದ ನಂತರ, ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ
  • ಗೆಟ್ ಒಟಿಪಿ ಮೇಲೆ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ನೀವು ಒಟಿಪಿ ಸ್ವೀಕರಿಸುತ್ತೀರಿ.
  • ನೀವು ಒಟಿಪಿಯನ್ನು ಸ್ವೀಕರಿಸದಿದ್ದರೆ, ದಯವಿಟ್ಟು ರೀಸೆಂಡ್ಒಟಿಪಿ ಮೇಲೆ ಕ್ಲಿಕ್ ಮಾಡಿ
  • ಒಟಿಪಿ ನಮೂದಿಸಿ ಮತ್ತು ಒಪ್ಪಿಗೆಯನ್ನು ಪರಿಶೀಲಿಸಿ
  • ಸಲ್ಲಿಸು ಮೇಲೆ ಕ್ಲಿಕ್ ಮಾಡಿ
Banner